THE BALIJA SANGAM (R)
*ಮುಂಬರುವ ದಿನಗಳಲ್ಲಿ ನಮ್ಮ ಬಲಿಜ ಸಂಘ ದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ವಧು ವರ ಸಮಾವೇಶವು ಜರಗುತ್ತಿದ್ದು, ಜನಾಂಗದ ಬಂದುಗಳು ಇದರ ಪ್ರಯೋಜನ ಪಡೆದುಕೊಳ್ಳುವುದು.
*ಶೀಘ್ರವೇ ಸಂಘದ ಅದಿಕೃತ ವೆಬ್ಸೈಟ್ (ಅಂತರ್ಜಾಲ)ಉದ್ಘಾಟನೆ ಗೊಳ್ಳುತ್ತಿದ್ದು ಸಂಘ ದ ಬಗ್ಗೆ ಎಲ್ಲಾ ಮಾಹಿತಿಯನ್ನು ಬಂದುಗಳು ತಿಳಿದುಕೊಳ್ಳಬಹುದು.
*ವಧುವರರ ಸಮಾವೇಶಕ್ಕೆ ಅರ್ಜಿಗಳು ವೆಬ್ಸೈಟ್ ನಲ್ಲಿಯೇ ದೊರೆಯಲಿದ್ದು,ಅಭ್ಯರ್ಥಿಗಳು ಅಲ್ಲಿಯೇ ಭರ್ತಿಗೊಳಿಸಬಹುದು.
*ಸಮಾವೇಶದ ನಂತರ ಸಂಘದ ವೆಬ್ಸೈಟ್ ನಲ್ಲಿ ಮ್ಯಾಟ್ರಿಮೋನಿ ಸೌಲಭ್ಯ ವಿದ್ದು ಸಂಬಂಧಪಟ್ಟ ಶುಲ್ಕವನ್ನು ಪಾವತಿಸಿ ವದು ವರಾನ್ವೇಷಣೆಗೆ ಇದರ ಪ್ರಯೋಜನ ಪಡೆದುಕೊಳ್ಳುವುದು.
*ಸಂಘದ ಹಳೆಯ ಕಂದಾಯ ಬಾಕಿ (ಸುಮಾರು ೬ ರಿಂದ ೭ ಲಕ್ಷ ರೂ ) ಇದ್ದು ಸಂಘದ ಆಡಳಿತ ಮಂಡಳಿ ದೇಣಿಗೆಗಾಗಿ ಪ್ರಯತ್ನ ಪಡುತ್ತಿದ್ದು ದಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡಬಹುದು.
*ಹಾಸ್ಟೆಲ್ ಸೌಲಭ್ಯ ಲಭ್ಯವಿದ್ದು ಅರ್ಜಿಗಳನ್ನು ಸಂಘದ ಕಾರ್ಯದರ್ಶಿಗಳಿಂದ ಪಡೆದುಕೊಳ್ಳತಕ್ಕದ್ದು.